ನೆನಪಿರಲಿ ಪ್ರೇಮ್ ಹಾಗೂ ತರುಣ್ ಸುಧೀರ್ ಬದ್ಧ ವೈರಿಗಳಾಗಿದ್ರಂತೆ!! | Filmibeat Kannada

2021-04-20 865

ನೆನಪಿರಲಿ ಪ್ರೇಮ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಇಬ್ಬರೂ ಕಡು ವೈರಿಗಳಾಗಿದ್ರಂತೆ.. ಹೀಗಂತ ಹೇಳಿರೋದು ಬೇರ್ಯಾರು ಅಲ್ಲ. ನಟ ಪ್ರೇಮ್ ಬರ್ತಡೆಗೆ ವಿಶ್ ಮಾಡುವಾಗ ಈ ವಿಷಯವನ್ನು ತರುಣ್ ಸುಧೀರ್ ಶೇರ್ ಮಾಡಿದ್ದಾರೆ

Tharun sudhir and nenapirali prem were once a dark enemies,Tarun Sudhir shares this while he is wishing for actor Prem's Birthday

Videos similaires